ಭೋಪಾಲ್: ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ವಿಜಯ್ ಶಹಾ ಅವರ ಹಿರಿಯ ಸಹೋದರ ಅಜಯ್ ಶಾಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.