Widgets Magazine

ಕೇಜ್ರಿವಾಲ್ ಉದ್ದೇಶ ಚೆನ್ನಾಗಿದೆ, ಆದರವರು ಅವಸರ ಮಾಡುತ್ತಾರೆ: ಶ್ರೀ ಶ್ರೀ ರವಿಶಂಕರ್

ಕೋಲಕಾತಾ| ವೆಬ್‌ದುನಿಯಾ| Last Modified ಬುಧವಾರ, 9 ಏಪ್ರಿಲ್ 2014 (09:23 IST)
PTI
ಅರವಿಂದ್ ಕೇಜ್ರಿವಾಲ್ ಕುರಿತ ತಮ್ಮ ಅಭಿಪ್ರಾಯದಲ್ಲಿ ಅಚಾನಕ್ ಬದಲಾವಣೆ ಮಾಡಿಕೊಂಡಿರುವ ಶ್ರೀ ಶ್ರೀ ರವಿಶಂಕರ್, ಆಪ್ ನಾಯಕರ ಉದ್ದೇಶ ಚೆನ್ನಾಗಿದೆ. ಆದರೆ ಅವರು ಅವಸರ ಮಾಡುತ್ತಾರೆ ಎಂದಿದ್ದಾರೆ ಎಂದು ವರದಿಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :