ಫೆ. 1ರಂದು ಟೀ ಹೋಟೆಲ್ಗೆ ನುಗ್ಗಲಿರುವ ನರೇಂದ್ರ ಮೋದಿ ಆಂಡ್ ಪಟಾಲಂ
ನವದೆಹಲಿ|
ರಾಜೇಶ್ ಪಾಟೀಲ್|
PR
ಚಾಯಿವಾಲಾ ಎನ್ನುವ ಖ್ಯಾತಿ ಪಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅದರ ಲಾಭ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದೀಗ ಗಾಂಧಿನಗರದಲ್ಲಿರುವ ಟೀ ಹೋಟೆಲ್ಗೆ ಭೇಟಿ ನೀಡಿ ಜನರನ್ನು ಭೇಟಿಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.