ಬಿಜೆಪಿ ಕೇವಲ ಕನಸುಗಳನ್ನು ಮಾರಾಟ ಮಾಡುವ ಪಕ್ಷ : ಕಾಂಗ್ರೆಸ್
ನವದೆಹಲಿ|
ರಾಜೇಶ್ ಪಾಟೀಲ್|
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಾವು ಟೀ ಮಾರಾಟ ಮಾಡುತ್ತಿದ್ದುದಾಗಿ ಹೇಳುತ್ತಿದ್ದಾರೆ. ಆದರೆ, ಅವರು ಟೀ ಮಾರಾಟ ಮಾಡುವುದನ್ನು ಯಾರೂ ನೋಡಿಲ್ಲ. ಕನಸುಗಳನ್ನು ಮಾರಾಟ ಮಾಡುವುದೇ ಬಿಜೆಪಿ ಪಕ್ಷದ ತಂತ್ರಗಾರಿಕೆಯಾಗಿದೆ ಎಂದು ಕೇಂದ್ರ ಸಚಿವ ಆರ್.ಪಿ.ಎನ್ ಸಿಂಗ್ ಆರೋಪಿಸಿದ್ದಾರೆ.