ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ, "ಪ್ರಿಯಾಂಕಾ ತನಗೆ ಎಲ್ಲಾ ಸಂಭಾವ್ಯ ಸಹಾಯ ನೀಡುವ ಆಶ್ವಾಸನೆ ನೀಡಿದ್ದಾರೆ" ಎಂದು ಹೇಳಿದ್ದರು. ಅಲ್ಲದೇ ಮೋದಿ ಸ್ಪರ್ಧಿಸುತ್ತಿರುವ ಎರಡನೇ ಕ್ಷೇತ್ರವಾದ ಗುಜರಾತಿನ ವಡೋದರ ರಲ್ಲಿ ಮೋದಿಗೆ ಸವಾಲು ನೀಡಲಿರುವ ಕಾಂಗ್ರೆಸ್ಸಿನ ಮತ್ತೊಬ್ಬ ಪಕ್ಷದ ಅಭ್ಯರ್ಥಿ ಮಧುಸೂದನ್ ಮಿಸ್ತ್ರಿ, ಸಹ " ಪ್ರಿಯಾಂಕಾ ತನಗಾಗಿ ಪ್ರಚಾರ ಮಾಡಿದರೆ ನಾನು ಅವರಿಗೆ "ಕೃತಜ್ಞರಾಗಿರುತ್ತೆನೆ" ಎಂದು ಹೇಳಿದ್ದರು. ಇದರಲ್ಲಿ ಇನ್ನಷ್ಟು ಓದಿ : |