ಹರಹರ ಮೋದಿಯಲ್ಲ, ನರಹಂತಕ ಮೋದಿ, ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಮೈಸೂರು: ಲೋಕಸಭೆ ಚುನಾವಣೆ ನಂತರ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರುರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ನೀವೆಲ್ಲ ಗುಜರಾತಿನ ಗೋಧ್ರಾ ಘಟನೆಯನ್ನು ನೆನಪಿಸಿಕೊಳ್ಳಬೇಕು. ಧರ್ಮ ಧರ್ಮಗಳ ನಡುವೆ ಜಾತಿ, ಜಾತಿಗಳ ನಡುವೆ ದ್ವೇಷವನ್ನು ಬಿತ್ತಿದರು. ಬೆಂಕಿ ಹಚ್ಚಿದರು, ನರಮೇಧ ನಡೆಸಿದರು. ಮೋದಿ ಇವತ್ತು ಕೋಟಿಗಟ್ಲೆ ಖರ್ಚು ಮಾಡುತ್ತಾರಾಲ್ಲ ಎಲ್ಲಿಂದ ಹಣ ಬರುತ್ತದೆ. ಇವತ್ತು ಕೇಳಿ ಗುಜರಾತಿನಲ್ಲಿ ಬಡವರ ಸಂಖ್ಯೆ ಬೇರೆ ರಾಜ್ಯಗಳಿಗಿಂತ ಹೆಚ್ಚಾಗಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರತಕ್ಕಂತಹವರು,