ಮೋದಿ ಅಲೆಯ ಮಧ್ಯೆಯೂ ಅರುಣ್ ಜೇಟ್ಲಿಗೆ ಸೋಲು

ಅಮ್ರತ್‌ಸಾರ್| Rajesh patil| Last Modified ಶುಕ್ರವಾರ, 16 ಮೇ 2014 (17:58 IST)
2014ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಅಮ್ರಿತ್‌ಸಾರ್‌ನಿಂದ ಸ್ಪರ್ಧಿಸಿದ್ದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಸೋಲು ಕಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ಅವರು 59,000 ಅಂತರಗಳಲ್ಲಿ ಅರುಣ್ ಜೇಟ್ಲಿ ಅವರನ್ನು ಪರಾಭವಗೊಳಿಸಿದ್ದಾರೆ.
ನಿನ್ನೆಯಷ್ಟೆ ಬಿಜೆಪಿ ಸರ್ಕಾರ ರಚನೆಯಾದರೇ ಅರುಣ್ ಜೇಟ್ಲಿ ಅವರಿಗೆ ಹಣಕಾಸು ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿತ್ತು. ಆದರೆ ಇಂದು ಅರುಣ್ ಜೇಟ್ಲಿ ಅವರು ಸೋಲು ಕಂಡಿದ್ದಾರೆ.


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

//elections.webdunia.com/karnataka-loksabha-election-results-2014.htm//elections.webdunia.com/Live-Lok-Sabha-Election-Results-2014-map.htmಇದರಲ್ಲಿ ಇನ್ನಷ್ಟು ಓದಿ :