Widgets Magazine

ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ನಟಿ ನಗ್ಮಾ

ಮೀರತ್| Rajesh patil| Last Updated: ಶುಕ್ರವಾರ, 16 ಮೇ 2014 (16:09 IST)
ಮೀರತ್: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಾಲಿವುಡ್ ನಟಿ ನಗ್ಮಾ ಕೇವಲ 13,222 ಮತಗಳನ್ನು

ಪಡೆಯುವ ಮೂಲಕ ಠೇವಣಿ ಕಳೆದುಕೊಂಡು ಮೂರನೇ ಸ್ಥಾನ ಪಡೆದಿದ್ದಾಳೆ.

ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್‌ವಾಲ್ ತಮ್ಮ ಕಾಂಗ್ರೆಸ್ ಎದುರಾಳಿ ನಗ್ಮಾಗಿಂತ 1,67,298 ಮತಗಳನ್ನು ಪಡೆದು

ಮುನ್ನಡೆ ಸಾಧಿಸಿದ್ದಾರೆ.ಬಹುಜನ ಸಮಾಜ ಪಕ್ಷದ ಮೊಹಮ್ಮದ್ ಶಾಹೀದ್ ಅಖ್ಲಾಖ್ 91,894 ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷದ

ಅಭ್ಯರ್ಥಿ ಶಾಹೀದ್ ಮಂಜೂರ್ 64,001 ಮತಗಳನ್ನು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಿಮಾಂಶು ಸಿಂಗ್ 3743

ಮತಗಳನ್ನು ಮಾತ್ರ ಪಡೆದಿದ್ದಾರೆ.ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

//elections.webdunia.com/karnataka-loksabha-election-results-2014.htm


//elections.webdunia.com/Live-Lok-Sabha-Election-Results-2014-map.htm

ಇದರಲ್ಲಿ ಇನ್ನಷ್ಟು ಓದಿ :