ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸಂಗೀತಾರಾಧಕ ಕೇವಿನ್ ಕಸ್ಟನರ್
ಹಾಲಿವುಡ್
Feedback Print Bookmark and Share
 
ಯಶಸ್ವಿ ನಟನಾ ವೃತ್ತಿ ಜೀವನದ ಹೊರತಾಗಿಯೂ, ತಮ್ಮ ಬ್ಯಾಂಡ್‌ನೊಂದಿಗೆ ಸಂಗೀತ ನುಡಿಸುವುದು ತಮಗೆ ಸಂತೋಷ ನೀಡುತ್ತದೆ ಎಂದು ಕೇವಿನ್ ಕಸ್ಟನರ್ ಹೇಳಿದ್ದಾರೆ.

ಅಕಾಡೆಮಿ ಅವಾರ್ಡ್ ಜಯಿಸಿರುವ ನಿರ್ದೇಶಕ ತಮ್ಮ ಬ್ಯಾಂಡ್ ಮಾಡರ್ನ್ ವೆಸ್ಟ್‌ನ ಚೊಚ್ಚಲ ಆಲ್ಬಮ್ ಅನ್ನು ಬಿಡುಗಡೆಗೊಳಿಸಿದ್ದಾರೆ. ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿರುವಾಗ ಅವರು ತಮ್ಮ ಬೇರೆಲ್ಲಾ ವ್ಯಕ್ತಿತ್ವವನ್ನು ಬದಿಗಿರಿಸಿ ತಾವೇ ಆಗಿರಲು ಸಾಧ್ಯವಾಗುತ್ತದೆ

ನಾನು ಚಿತ್ರದಲ್ಲಿ ನಟಿಸುತ್ತಿರುವಾಗ ನನ್ನ ಪಾತ್ರದಂತೆ ನಟಿಸುತ್ತೇನೆ. ಆದರೆ ವೇದಿಕೆಯ ಮೇಲೆ ನೇರ ಪ್ರದರ್ಶನ ನೀಡುತ್ತಿರುವಾಗ ನನ್ನ ನಿಜವಾದ ವ್ಯಕ್ತಿತ್ವ ವ್ಯಕ್ತವಾಗುತ್ತದೆ. ಆ ಸಂದರ್ಭವೇ ನೀವು ನನ್ನನ್ನು ಸ್ಪಷ್ಟವಾಗಿ ಕಾಣಬಲ್ಲಿರಿ ಎಂದು ಅವರು ಹೇಳಿದ್ದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

53ರ ಹರೆಯದ ಬಹುಮುಖ ಪ್ರತಿಭಾವಂತ, ಮ್ಯೂಸಿಕ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ತಮ್ಮ ಪತ್ನಿ ತಮಗೆ ಪ್ರೋತ್ಸಾಹಿಸಿದ್ದಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಾಡರ್ನ್ ವೆಸ್ಟ್, ಕೇವಿನ್ ಕಸ್ಟನರ್