ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೆನಿಫರ್‌ಗೆ ನಿಶ್ಚಿತಾರ್ಥ ಸಂಭ್ರಮ
ಹಾಲಿವುಡ್
Feedback Print Bookmark and Share
 
ಇಂಗ್ಲಿಷ್ ನಟಿಮಣಿ ಜೆನ್ನಿಫರ್ ಎಲಿಸನ್ ತಮ್ಮ ಪ್ರಿಯಕರ ರಾಬ್ಬಿ ಟಿಕ್ಲೆ ಅವರೊಂದಿಗೆ ನಿಶ್ಚಿತಾರ್ಥ ಮುಗಿಸಿಕೊಂಡ ಮೇಲೆ ಮೋಡಗಳ ಮೇಲೆ ತೇಲಾಡುತ್ತಿದ್ದಾರಂತೆ.

ಕಳೆದ ಏಳು ತಿಂಗಳಿಂದ 25ರ ಜೆನ್ನಿಫರ್ ಡೇಟ್ ಮಾಡುತ್ತಿರುವ 29ರ ಹರೆಯದ ಟಿಕ್ಲೆ ಅವರನ್ನು ತಾವು ವಿವಾಹವಾಗಲು ಬಯಸುವುದಾಗಿ ಈ ಹಿಂದೆ ಹೇಳಿದ್ದರು.

"ಜೆನ್ ಈಗ ಚಂದ್ರನ ಮೇಲಿದ್ದಾರೆ. ಟಿಕ್ಲೆ ವಿವಾಹ ಪ್ರಸ್ತಾವನೆ ಮಾಡಿಸುವುದಾಗಿ ಅವರಿಗೆ ತಿಳಿಸಿರಲಿಲ್ಲ, ಆದ್ದರಿಂದ ಅವರು ಈ ಬಗ್ಗೆ ಜೆನ್‌ರನ್ನು ಕೇಳಿದಾಗ, ಅವರ ಕಣ್ಣಲ್ಲಿ ಆನಂದ ಭಾಷ್ಪ ಹರಿಯಿತು ಮತ್ತು ಅವರು ಕೂಡಲೇ ಒಪ್ಪಿಗೆ ಸೂಚಿಸಿದರು" ಎಂದು ಮೂಲವೊಂದು ತಿಳಿಸಿದ್ದಾಗಿ ನ್ಯೂಸ್ ಅಫ್ ದ ವಲ್ಡ್ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆನ್ನಿಫರ್ ಎಲಿಸನ್ ರಾಬ್ಬಿ ಟಿಕ್ಲೆ