ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪಾತ್ರದೊಳಗೆ ಸೇರಿಕೊಂಡ ಡೇನಿಯಲ್ ಡೇ ಲೇವಿಸ್
ಹಾಲಿವುಡ್
Feedback Print Bookmark and Share
 
ಇಂಗ್ಲೀಷ್ ನಟ ಡೇನಿಯಲ್ ಡೇ ಲೇವಿಸ್, ತಮ್ಮ ಹೊಸ ಚಿತ್ರದ ಪಾತ್ರದೊಳಗೆ ಎಷ್ಟರ ಮಟ್ಟಿಗೆ ಮಿಳಿತವಾಗಿಬಟ್ಟಿದ್ದಾರೆಂದರೆ, ಚಿತ್ರೀಕರಣ ಮುಗಿದ ನಂತರವೂ ಅವರು ತಮ್ಮ ಪಾತ್ರದ ಭಾಷೆಯನ್ನೇ ಮಾತನಾಡುತ್ತಾರಂತೆ.

ಲೇವಿಸ್ 'ನೈನ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರು ಇಟಾಲಿಯನ್ ಮಾತನಾಡಬೇಕಾಗುತ್ತದೆ.

ಕ್ಯಾಮೆರ ಅಫ್ ಆದ ನಂತರವೂ ಲೆವಿಸ್ ತಮ್ಮೊಂದಿಗೆ ಇಟಾಲಿಯನ್‌ನಲ್ಲಿ ಮಾತಾನಾಡುವುದನ್ನು ಮುಂದುವರೆಸಿದ್ದು ಅವರ ಸಹನಟರಾದ ನಿಕೊಲೆ ಕಿಡ್‌ಮಾನ್, ಸೋಫಿಯಾ ಲಾರೆನ್ ಮತ್ತು ಪಿನಲೊಪ ಕ್ರಜ್ ಅವರಿಗೆ ಅಚ್ಚರಿಯನ್ನುಂಟು ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಂಗ್ಲೀಷ್ ನಟ ಡೇನಿಯಲ್ ಡೇ ಲೇವಿಸ್, ನೈನ್, ಇಟಾಲಿಯನ್