ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಚಿತ್ರರಂಗದಿಂದ ದೂರಾಗಲಿರುವ ನಿಕೊಲೆ ಕಿಡ್‌ಮಾನ್
ಹಾಲಿವುಡ್
Feedback Print Bookmark and Share
 
ಆಸ್ಟ್ರೇಲಿಯನ್ ನಟಿ ನಿಕೊಲೆ ಕಿಡ್‌ಮನ್ ಇನ್ನಷ್ಟು ಮಕ್ಕಳನ್ನು ಪಡೆಯ ಬಯಸಿರುವುದರಿಂದ, ತಮ್ಮ ಫಿಲ್ಮಿ ಕೆರಿಯರ್‌ ಅನ್ನು ಮುಂದುವರೆಸುವ ಕುರಿತು ಭರವಸೆಯಿಲ್ಲವೆಂದಿದ್ದಾರೆ.

ಬಾಜ್ ಲೂಹ್ರಮನ್ ಪ್ರಿಮಿಯರ್‌ನಲ್ಲಿ ಭಾಗವಹಿಸಲು ತಮ್ಮ ನವಜಾತ ಮಗಳು ಸಂಡೇ ರೋಸ್‌ ಅನ್ನು ಬಿಟ್ಟು ತೆರಳಬೇಕಾಗಿದ್ದರ ಬಗ್ಗೆ ತಮಗೆ ಮತ್ತು ಪತಿ ಕೈತ್ ಅರ್ಬನ್ ಅವರಿಗೆ ಬಹಳ ಬೇಸರವಾಗಿತ್ತು ಎಂದು ಅವರು ಹೇಳಿದ್ದಾರೆ.

"ಒರ್ವ ನಟಿಯಾಗಿ ನನ್ನ ಭವಿಷ್ಯದ ಬಗ್ಗೆ ನನಗೆ ತಿಳಿದಿಲ್ಲ. ನಾನು ಬಹಳಷ್ಟು ಉತ್ತಮ ಅವಕಾಶಗಳನ್ನು ಪಡೆಯುತ್ತಿರುವ, ಬದುಕಿನ ಉತ್ತಮ ಘಟ್ಟದಲ್ಲಿದ್ದೇನೆ ಆದರೆ ನಾನು ಇನ್ನಷ್ಟು ಮಕ್ಕಳನ್ನು ಪಡೆಯಲು ಬಯಸುತ್ತೇನೆ" ಎಂದು ಕಿಡ್‌ಮಾನ್ ಹೇಳಿದ್ದಾಗಿ ವರದಿಯಾಗಿದೆ.

"ನಟನೆಯ ಹೊರತಾಗಿಯೂ ನಾನು ಮಾಡಬಯಸುವ ಬಹಳಷ್ಟು ಬೇರೆ ವಿಷಯಗಳಿವೆ" ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಟ್ರೇಲಿಯನ್ ನಿಕೊಲೆ ಕಿಡ್ಮನ್