ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಯುಎಸ್ ಟಾಪ್ ಟೆನ್ 'ಸ್ಲಮ್‌ಡಾಗ್'
ಹಾಲಿವುಡ್
Feedback Print Bookmark and Share
 
ಮುಂಬೈಯ ಕೊಳಚೆ ಪ್ರದೇಶದ ಹುಡುಗನೊಬ್ಬನ ಕಥೆ ಹೊಂದಿರುವ 'ಸ್ಲಮ್ ಡಾಗ್ ಮಿಲಿಯನೇರ್' ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿವೆ. ಚಿತ್ರವು ಅಮೆರಿಕದಲ್ಲಿ ಬಾಕ್ಸ್ ಆಫೀಸ್ ಹಿಟ್ ಆಗಿದ್ದು, ಮೊದಲ ಹತ್ತು ಚಿತ್ರಗಳೆಡೆ ಸ್ಥಾನವನ್ನು ಪಡೆದಿದೆಯಲ್ಲದೆ ತೆರೆಕಂಡ ಹತ್ತು ವಾರದೊಳಗೆ 42.7 ಮಿಲಿಯನ್ ಅಮೆರಿಕನ್ ಡಾಲರ್ ಬಾಚಿಕೊಂಡಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ವಹಿಸಿದ್ದ ಎ. ಆರ್. ರಹಮಾನ್‌ಗೆ ಇತ್ತೀಚೆಗಷ್ಟೆ 'ಗೋಲ್ಢನ್ ಗ್ಲೋಬ್' ಪ್ರಶಸ್ತಿ ಲಭಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುಎಸ್ ಟಾಪ್ ಟೆನ್, ಸ್ಲಮ್ ಡಾಗ್, ಪ್ರಶಸ್ತಿ