ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬೆರ್ರಿಯನ್ನು ಕಾಡುತ್ತಿರುವ ದುರದೃಷ್ಟ.!
ಹಾಲಿವುಡ್
Feedback Print Bookmark and Share
 
ಎರಡು ವಿವಾಹ ಸಂಬಂಧವು ಮುರಿದು ಬಿದ್ದ ನಂತರ ಹಾಲಿವುಡ್ ಮಾದಕ ನಟಿ ಡ್ರ್ಯೂ ಬೆರ್ರಿಮೊರ್ ತನ್ನ ಆಳಲು ತೋಡಿಕೊಂಡಿದ್ದು, 'ಪ್ರೀತಿಯ ವಿಷಯದಲ್ಲಿ ನಾನು ತುಂಬಾ ಭಾಗ್ಯಕೆಟ್ಟವಳಾಗಿದ್ದೇನೆ' ಎಂದಿದ್ದಾಳೆ. ಬೆರ್ರಿಮೊರ್ ಕೊನೆಯದಾಗಿ ಸಂಬಂಧ ಬೆಳೆಸಿಕೊಂಡಿದ್ದ ಹಾಲಿವುಡ್ ನಟ ಜಸ್ಟಿನ್ ಲಾಂಗ್ ಅವರೊಂದಿಗಿನ ಬಂಧ ಮುರಿದು ಬಿದ್ದ ಹಿನ್ನಲೆಯಲ್ಲಿ ಇಂತಹ ಒಂದು ಅಭಿಪ್ರಾಯ ಬೆರ್ರಿಯಿಂದ ವ್ಯಕ್ತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆರ್ರಿಯನ್ನು ಕಾಡುತ್ತಿರುವ ದುರದೃಷ್ಟ