ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಭಾರತಕ್ಕೆ ಬರಲಿರುವ ನಿರ್ಮಾಪಕ ಸಿಂಗರ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಚಿತ್ರ 'ವಾಲ್‌ಕ್ರಿ' ಪ್ರಚಾರ ನಿಮಿತ್ತ ನಿರ್ಮಾಪಕ ಬ್ರ್ಯಾನ್ ಸಿಂಗರ್‌ ಮತ್ತು 'ಸೂಪರ್ ಸ್ಟಾರ್' ನಟ ಟಾಮ್ ಕ್ರೂಸಿ ಭಾರತಕ್ಕೆ ಬರಲಿದ್ದಾರೆ. ಇದೀಗ ಯುರೋಪ್, ಏಷಿಯಾ ಖಂಡದಲ್ಲಿ ಏಕಾಧಿಪತಿ ಥ್ರಿಲ್ಲರ್ ಚಿತ್ರವಾದ 'ವಾಲ್‌ಕ್ರಿ' ಪ್ರಚಾರಗೈಯುತ್ತಿದ್ದಾರೆ. ಉತ್ತರ ಅಮೆರಿಕದಲ್ಲಿ ಡಿಸೆಂಬರ್ 25ರಂದು ತೆರೆಕಂಡ ಚಿತ್ರವು ಅದ್ಭುತ ಆರಂಭವನ್ನೇ ಪಡೆದಿದ್ದು, ಭಾರತದಲ್ಲಿ ಫ್ರೆಬ್ರವರಿ 20 ತೆರೆಕಾಣಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತಕ್ಕೆ ಬರಲಿರುವ ನಿರ್ಮಾಪಕ ಸಿಂಗರ್