ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ವಾಲ್-ಇ' ಗೆ ಪ್ರಶಸ್ತಿಯ ಸುರಿಮಳೆ
ಹಾಲಿವುಡ್
Feedback Print Bookmark and Share
 
ಅಂತರ್ಜಾಲ ಸಿನೆಮಾ ವಿಮರ್ಶನಾ ಸಂಸ್ಥೆಯ 2008ನೇ ಸಾಲಿನ ಉತ್ತಮ ಚಲನಚಿತ್ರ ಪ್ರಶಸ್ತಿಯನ್ನು ಕಂಪ್ಯೂಟರ್ ಅನಿಮೆಟೆಡ್ ಚಿತ್ರವಾದ 'ವಾಲ್-ಇ' ಪಡೆದುಕೊಂಡಿದೆ. 'ವಾಲ್-ಇ' ವೈಜ್ಞಾನಿಕ ಕಲ್ಪಿತ ಕಥೆಯನ್ನಾದರಿತ ರೊಮ್ಯಾಂಟಿಕ್ ಚಿತ್ರವಾಗಿದೆ. ಉತ್ತಮ ಅನಿಮೆಶನ್ ಚಿತ್ರ ಹಾಗೂ ಬೆಸ್ಟ್ ಸ್ಕ್ರೀನ್ ಪ್ಲೇ ಪ್ರಶಸ್ತಿಯನ್ನು ಸಹ ಇದೇ ಚಿತ್ರ ಗಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಾಲ್ಇ ಗೆ ಪ್ರಶಸ್ತಿಯ ಸುರಿಮಳೆ