ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸಂಗೀತಗಾರಿಯಾಗಲು ಹೊರಟಿರುವ ಮಾಡೆಲ್
ಹಾಲಿವುಡ್
Feedback Print Bookmark and Share
 
ಮಾಡೆಲ್ ಕೆಟೆ ಮೊಸ್ ಇನ್ನು ಮುಂದೆ ಸಂಗೀತಗಾರ್ತಿ. ಮಾಡಲಿಂಗ್ ಫೀಲ್ಡ್ ಬಿಟ್ಟು ಸಂಗೀತದತ್ತ ಮುಖಮಾಡಿರುವ ಇವಳಿಗೆ ಜೆಮ್ಮಿ ಹಿನ್ಸ್ ಎಂಬಾತ ಪಿಯನೊ ಬಾರಿಸಲು ಸಹಾಯ ಮಾಡುವನು. ಇದಕ್ಕಾಗಿ ಇದೀಗಲೇ 26,000 ಪೌಂಡ್ ಬೆಳೆಬಾಳುವ ಪಿಯನೊ ಒಂದನ್ನು ಮೊಸ್‌ಳಿಗೆ ಉಡುಗೊರೆಯಾಗಿ ನೀಡಿದ್ದಾನೆ. ಅಷ್ಟೆಕ್ಕೆಲ್ಲಾ ಸಂಗೀತ ಕಲಿಯುವುದು ಕೆಟೆ ಅವರ ಜೀವನ ಅಭಿಲಾಷೆಯ‌ೂ ಹೌದಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಗೀತಗಾರಿಯಾಗಲು ಹೊರಟಿರುವ ಮಾಡೆಲ್