ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆತ್ಮಕಥೆ ಬರೆಯುವ ಪಾಪ್ ಗಾಯಕಿ
ಹಾಲಿವುಡ್
Feedback Print Bookmark and Share
 
ಅಮೆರಿಕದ ಪಾಪ್ ಗಾಯಕಿ, ನಟಿ, ಡಾನ್ಸರ್ ಬ್ರೆಟ್‌ನಿ ಸ್ಪಿಯರ್ಸ್ ಆತ್ಮಕಥೆಯನ್ನು ಬರೆಯಲು ಹೊರಟಿದ್ದಾಳೆ. ಆತ್ಮಕಥೆ ಬರೆಯುವುದಂತು ಸುಮ್ಮಗಾಗುವುದಿಲ್ಲ. ಇದಕ್ಕಾಗಿ 14 ಮಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದದಲ್ಲಿ ಬ್ರೆಟ್‌ನಿ ಎರ್ಪಟ್ಟಿದ್ದು, ಇದು ಕೇವಲ ಪ್ರಕಾಶನ ಮೊತ್ತ ಮಾತ್ರವಷ್ಟೆ . ಆತ್ಮಚರಿತ್ರೆಯು ಕೊನೆಯ ಹಂತದಲ್ಲಿದೆ ಎನ್ನುತ್ತಾಳೆ ಈ ಗಾಯಕಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆತ್ಮಕಥೆ ಬರೆಯುವ ಪಾಪ್ ಗಾಯಕಿ