ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬೆಳ್ಳಿ ಪರದೆಗೆ 'ಟಾಮ್ ಆಂಡ್ ಜೆರಿ'
ಹಾಲಿವುಡ್
Feedback Print Bookmark and Share
 
ಜನಪ್ರಿಯ 'ಟಾಮ್ ಆಂಡ್ ಜೆರಿ'ಯನ್ನು ನೀವು ಇದುವರೆಗೆ ಟಿ.ವಿ ಪರದೆಯಲ್ಲಿ ನೋಡಿದ್ದಿರಿ. ಆದರೆ ಇನ್ನು ಮುಂದೆ ಚಿತ್ರ ಪರದೆಯಲ್ಲಿಯ‌ೂ ಸಹ ಕಾಣಲಿದ್ದೀರಿ. ಕಂಪ್ಯೂಟರ್ ಸಹಾಯದಿಂದ ತಯಾರಿಸುವ ಈ ಗ್ರಾಫಿಕ್ ಚಿತ್ರವನ್ನು ವಾರ್ನರ್ ಬ್ರೊಸ್ ನೀರ್ಮಿಸಲಿದ್ದಾನೆ. 'ಟಾಮ್ ಆಂಡ್ ಜೆರಿ' ಚಿತ್ರದಲ್ಲಿ ಬೆಕ್ಕು ಮತ್ತು ಇಲಿ ಮೊದಲು ಭೇಟಿಯಾದ ಪ್ರಸಂಗದಿಂದ ತೊಡಗಿ ಚಿತ್ರಕಥೆಯು ಮುಂದೆ ಸಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಳ್ಳಿ ಪರದೆಗೆ ಟಾಮ್ ಆಂಡ್ ಜೆರಿ