ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಇಂಗ್ಲೆಂಡ್‌ನಲ್ಲೂ 'ಸ್ಲಮ್ ಡಾಗ್' ಟಾಪ್ ಹಿಟ್
ಹಾಲಿವುಡ್
Feedback Print Bookmark and Share
 
ಮುಂಬೈಯ ಕೊಳಚೆ ಪ್ರದೇಶದ ಹುಡುಗನೊಬ್ಬನ ಕಥೆ ಹೊಂದಿರುವ 'ಸ್ಲಮ್ ಡಾಗ್ ದಿ ಮಿಲಿಯನೇರ್' ಇಡೀ ವಿಶ್ವದಲ್ಲಿಯೇ ತನ್ನ ಛಾಪು ಮೆರೆಯುತ್ತಿದ್ದು, ಇಂಗ್ಲೆಂಡ್‌ನಲ್ಲಿ ಚಿತ್ರ ತೆರೆಕಂಡ ಎರಡು ವಾರದಲ್ಲಿಯೇ ಬಾಕ್ಸ್ ಆಫೀಸ್ ಹಿಟ್. ಚಿತ್ರದ ಕಲೆಕ್ಷನ್ ಮೊದಲ ವಾರದಲ್ಲಿ 1.8 ಮಿಲಿಯನ್ ಪೌಂಡ್‌. ಇದು ಎರಡನೇ ವಾರಾಂತ್ಯಕ್ಕೆ 2.6 ಮಿಲಿಯನ್ ಪೌಂಡ್‌ಗಳಿಗೆ ಏರಿತು. ಡ್ಯಾನಿ ಬಾಯ್ಲ್ ನಿರ್ದೇಶನದ 'ಸ್ಲಮ್‌ಡಾಗ್ ಮಿಲಿಯನೇರ್' ಇತ್ತೀಚೆಗಷ್ಟೆ 'ಗೋಲ್ಡನ್ ಗ್ಲೋಬ್‌'ನ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಂಗ್ಲೆಂಡ್ನಲ್ಲೂ ಸ್ಲಮ್ ಡಾಗ್ ಟಾಪ್ ಹಿಟ್