ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಡೆಲ್ ನಟನೆ ದಿಗಿಲುಗೊಳಿಸುತ್ತದೆ: ಟೆರ್ರಿ
ಹಾಲಿವುಡ್
Feedback Print Bookmark and Share
 
ಖ್ಯಾತ ಚಿತ್ರ ನಿರ್ದೇಶಕ ಟೆರ್ರಿ ಗಿಲಿಯಮ್ ನಿರ್ದೇಶಿಸಲಿರುವ 'ಫಿಯರ್ ಎಂಡ್ ಲೊಥಿಂಗ್ ಇನ್ ಲಾಸ್ ವೇಗಾಸ್' ಚಿತ್ರದಲ್ಲಿ ಬೆನಿಸಿಯೊ ಡೆಲ್ ನಾಯಕನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ವೇಳೆ ನಟ ಬೆನಿಸಿಯೊ ಡೆಲ್ ಟೊರೊರವರ ಬಗ್ಗೆ ತಮ್ಮ ಮನದಾಳವನ್ನು ನಿರ್ದೇಶಕ ಟೆರ್ರಿ ಬಹಿರಂಗಪಡಿಸಿದ್ದಾರೆ. "ಡೆಲ್ ಉತ್ತಮ ನಟನಾಗಿದ್ದು, ಆದರೆ ವಿಭಿನ್ನ ಸನ್ನಿವೇಶಗಳಲ್ಲಿ ಅವರ ನಟನೆ ದಿಗಿಲು ಮುಟ್ಟಿಸುತ್ತದೆ ಅದೇ ವೇಳೆ ನಿರಾಶೆಗೊಳಗಾಗುತ್ತದೆ" ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೆಲ್ ನಟನೆ ದಿಗಿಲುಗೊಳಿಸುತ್ತದೆ ಟೆರ್ರಿ