ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ತಾಜ್ ಸೌಂದರ್ಯ ಕಣ್ಣಾರೆ ಕಂಡ ಜೂಲಿಯಾ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಭಾರತ ಪ್ರವಾಸದಲ್ಲಿದ್ದು, ಗುರುವಾರ ತಾಜ್‌ಮಹಾಲ್‌ಗೆ ಭೇಟಿ ನೀಡಿದ್ದಾರೆ. ತನ್ನ ಪತಿಯೊಂದಿಗೆ ಆಗಮಿಸಿದ ಜೂಲಿ ಭಾರತದ ಸುಂದರ ರಮಣೀಯ ಪ್ರಕೃತಿ ಕಂಡು ಮನಸೊರೆಗೊಂಡಿದ್ದರಲ್ಲದೆ ತಾಜ್‌ಮಹಾಲ್‌ನ ನಜ್ಯ ಸೌಂದರ್ಯ ಕಂಡು ಆಹ್ಲಾದಗೊಂಡಿದ್ದಾರೆ. ಆದರೆ ತನ್ನನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಸಮಯ ಹಂಚಿಕೊಳ್ಳಲು ಜೂಲಿಯಾ ನಿರಾಕರಿಸಿದಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಜ್ ಸೌಂದರ್ಯ ಕಂಡ ಜೂಲಿಯಾ