ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪ್ರಶಸ್ತಿಯೊಂದಿಗೆ ವಿವಾದದಲ್ಲೂ 'ಸ್ಲಮ್‌ಡಾಗ್'
ಹಾಲಿವುಡ್
Feedback Print Bookmark and Share
 
ಪ್ರಶಸ್ತಿಯೊಂದಿಗೆ ವಿವಾದದಲ್ಲೂ ಪ್ರಖ್ಯಾತವಾಗಿರುವ ಡ್ಯಾನಿ ಬಾಯ್ಲ್ ನಿರ್ದೇಶನದ 'ಸ್ಲಮ್ ಡಾಗ್ ಮಿಲಿಯನೇರ್' ಇದೀಗ ಮತ್ತೊಂದು ವಿವಾದದ ಸುಳಿಯಲ್ಲಿ ಸಿಕ್ಕಿಬಿದ್ದಿದೆ. ಪ್ರಸ್ತುತ ಸಿನೇಮಾದಲ್ಲಿ ಅಭಿನಯಿಸಿದ ಎಂಟರ ಬಾಲಕನಿಗೆ ಸಂದಾಯವಾದ ಹಣವನ್ನು ಪೂರ್ತಿಯಾಗಿ ಪಾವತ್ತಿಸಲಿಲ್ಲವೆಂದು ಬಾಲಕನ ಹೆತ್ತವರು ಆರೋಪಿಸಿದ್ದರಲ್ಲದೆ ತಮ್ಮ ಮಕ್ಕಳನ್ನು ಹೆಚ್ಚಾಗಿ ದುಡಿಸಿಕೊಂಡಿದ್ದಾರೆಂದು ಅಪಾದನೆಗೈದಿದ್ದಾರೆ. 'ಸ್ಲಮ್‌ಡಾಗ್ ಮಿಲಿಯನೇರ್' ಇತ್ತೀಚೆಗಷ್ಟೆ 'ಗೋಲ್ಡನ್ ಗ್ಲೋಬ್‌'ನ ಪ್ರಮುಖ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತಲ್ಲದೆ 'ಆಸ್ಕರ್' ಪ್ರಶಸ್ತಿಯ ಪ್ರಮುಖ ಹತ್ತು ನಾಮ ನಿರ್ದೇಶನಗಳನ್ನು ಪಡೆದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಶಸ್ತಿಯೊಂದಿಗೆ ವಿವಾದದಲ್ಲೂ ಸ್ಲಮ್ಡಾಗ್