ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಟಾಮ್ ಕ್ರೂಸಿಗೆ ನಿದ್ದೆಯಿಲ್ಲದ ರಾತ್ರಿ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ಸೂಪರ್ ಫೈಟರ್ ಟಾಮ್ ಕ್ರೂಸಿಯವರಿಗೆ ಚಿತ್ರ ಶೂಟಿಂಗ್‌ನ ಹಿಂದಿನ ದಿನ ನಿದ್ದೆಯಿಲ್ಲದ ರಾತ್ರಿಯಂತೆ. ಅವರು ಚಿತ್ರದ ಕಥೆಯಲ್ಲಿ ಯೋಚನಾ ಮಗ್ನರಾಗಿರುತ್ತಾರೆ ಆದುದರಿಂದ ಅವರಿಗೆ ನಿದ್ದೆ ಬರುವುದಿಲ್ಲವಂತೆ ಎಂದು ಸ್ವತ: ಟಾಮ್ ಕ್ರೂಸಿ ಅಭಿಪ್ರಾಯಪಟ್ಟಿದ್ದಾರೆ. 'ಟಾಪ್ ಗನ್' ನಟ ಎಂದು ಪ್ರಸಿಧ್ಧಿ ಪಡೆದ ಕ್ರೂಸಿ ಹಲವು ಫೈಟಿಂಗ್ ಸಿನೇಮಾಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಾಮ್ ಕ್ರೂಸಿಗೆ ನಿದ್ದೆಯಿಲ್ಲದ ರಾತ್ರಿ