ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪ್ರೇಮಿ ಬೇಡ: ಹಿಲ್ಟನ್
ಹಾಲಿವುಡ್
Feedback Print Bookmark and Share
 
ಅಮೆರಿಕದ 27ರ ಹರೆಯದ ಹಾಲಿವುಡ್ ಚೆಲುವೆ ಪ್ಯಾರಿಸ್ ಹಿಲ್ಟನ್ ಟಿ.ವಿ ರಿಯಾಲಿಟಿ ಶೋದಲ್ಲಿ ಭಾಗವಹಿಸುವ ವೇಳೆಯಲ್ಲಿ ಪ್ರೇಮಿಯ ಹುಡುಕಾಟದಲ್ಲಿ ತೊಡುಗುವುದಿಲ್ಲ ಎಂದಿದ್ದಾಳೆ. ಇಂತಹ ಹಲವು ಪ್ರಸಂಗಗಳು ಎದುರಾಗಿದ್ದವು. ಆದರೆ ಒಬ್ಬ ಪ್ರೇಮಿಯನ್ನು ಹುಡುಕುವುದಕ್ಕಿಂತ ಉತ್ತಮ ಗೆಳೆಯನ ಆಯ್ಕೆ ಉತ್ತಮ ಎಂದು ಪ್ಯಾರಿಸ್ ಅಭಿಪ್ರಾಯಪಟ್ಟಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮಿ ಬೇಡ ಹಿಲ್ಟನ್