ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಗೋಲ್ಡ್ ಕೋಸ್ಟ್'ಗೆ ಬ್ರೆಜಂಲೀನಾ ಜೋಡಿ
ಹಾಲಿವುಡ್
Feedback Print Bookmark and Share
 
ಅಮೆರಿಕದ ನಟ ಬ್ರಾಡ್ ಪಿಟ್ ಹಾಗೂ ನಟಿ ಏಜಂಲೀನಾ ಜೂಲಿ ತಮ್ಮ ವಾಸಸ್ಥಳವನ್ನು ಮತ್ತೊಮ್ಮೆ ಬದಲಾಯಿಸುತ್ತಿದ್ದು, ಇದೀಗ ಉತ್ತರ ದ್ವೀಪ(ಲಾಂಗ್ ಐಲ್ಯಾಂಡ್)ದ 'ಗೋಲ್ಡ್ ಕೋಸ್ಟ್'ಗೆ ಸ್ಥಳಾಂತರಗೊಳ್ಳಲಿದ್ದಾರೆ. ಇದಕ್ಕಾಗಿ ಈ ಜೋಡಿಯು 40 ಮಿಲಿಯನ್ ಡಾಲರ್ ಬೆಳೆಬಾಳುವ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ 'ಸಾಸ್ಸಫ್ರಾಸ್' ಎಸ್ಟೇಟ್ ಖರೀದಿಸಿದ್ದಾರೆ. ಇದಲ್ಲದೆ ಜೂಲಿ ನಟಿಸುವ ಹೊಸ ಚಿತ್ರವಾದ 'ಸಾಲ್ಟ್'ನ ಚಿತ್ರೀಕರಣವು ಇದೇ ಪ್ರದೇಶದಲ್ಲಿ ಜರಗಲಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಲ್ಡ್ ಕೋಸ್ಟ್ಗೆ ಬ್ರೆಜಂಲೀನಾ ಜೋಡಿ