ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಡೆನಿಸ್‌ರನ್ನು ವರಿಸಲಿರುವ ಲೀ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಡೆನಿಸ್ ವಾನ್ ಓಟೆನ್ ಅವರನ್ನು ನಟ ಹಾಗೂ ಪಾಪ್ ಗಾಯಕನಾದ ಲೀ ಮೀಡ್ ವಿವಾಹವಾಗಲಿದ್ದಾನೆ. 27 ವರ್ಷದ ಲೀ ಈ ಹಿಂದೆ ಬಿಬಿಸಿಯ ರಿಯಾಲಿಟಿ ಪ್ರತಿಭೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದಿದ್ದನು. ಈ ಕಾರ್ಯಕ್ರಮದಲ್ಲಿ ಡೆನ್ನಿಸ್ ತೀರ್ಪುಗಾರ್ತಿಯಾಗಿದ್ದಳು. ಈ ರೀತಿ ಮೊದಲ ಬಾರಿಗೆ ಸುಂದರಿ ಡೆನಿಸ್ ಅವರನ್ನು ಎದುರುಗೊಂಡ ಲೀ ವಿವಾಹದ ಪ್ರಸ್ತಾಪವಿರಿಸಿದನು. ಇದೀಗ ಇಬ್ಬರು ತುಂಬಾ ಖುಷಿಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೆನಿಸ್ರನ್ನು ವರಿಸಲಿರುವ ಲೀ