ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸ್ಕ್ರೀನ್ ಆಕ್ಟರ‌್ಸ್ ಗೀಲ್ಡ್ ಅವಾರ್ಡ್
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಕೆಟೆ ವಿನ್ಸ್‌ಲೆಟ್ ಅವರು 'ದಿ ರೀಡರ್' ಚಿತ್ರದ ಅಭಿನಯಕ್ಕಾಗಿ 'ಸ್ಕ್ರೀನ್ ಆಕ್ಟರ‌್ಸ್ ಗೀಲ್ಡ್ ಅವಾರ್ಡ್'ನ ಉತ್ತಮ ಸಹ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾಳೆ. 33 ವರ್ಷದ ಈ ಬ್ರಿಟನ್ ಸುಂದರಿ ಇತ್ತೀಚೆಗಷ್ಟೇ 'ಗೋಲ್ಡನ್ ಗ್ಲೋಬ್‌'ನ ಉತ್ತಮ ಸಹನಟಿ ಪ್ರಶಸ್ತಿ ಪಡೆದಿದ್ದಳು. ಇಷ್ಟೇ ಅಲ್ಲದೆ 'ಆಸ್ಕರ್‌ನ ಅಕಾಡಮಿ ಪ್ರಶಸ್ತಿ'ಗಾಗಿ ಕೆಟೆ ನಾಮನಿರ್ದೇಶನ ಸಹ ಪಡೆದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಕ್ರೀನ್ ಆಕ್ಟರ್ಸ್ ಗೀಲ್ಡ್ ಅವಾರ್ಡ್