ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಅತ್ಯುತ್ತಮ ನಟಿ' ಪ್ರಶಸ್ತಿ ಕೇಟೆ ವಿನ್ಸಲೇಟ್‌ಗೆ
ಹಾಲಿವುಡ್
Feedback Print Bookmark and Share
 
'ರಿಚರ್ಡ್ ಅಟೆನ್ ಬರೊ ಚಿತ್ರ ಪ್ರಶಸ್ತಿ' ಘೋಷಿಸಿದ್ದು, 'ದಿ ರೀಡರ್' ಚಿತ್ರದ ಅಭಿನಯಕ್ಕಾಗಿ ನಾಯಕಿ ಕೇಟ್ ವಿನ್ಸಲೇಟ್ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ಲಭಿಸಿದೆ. 'ಗೋಲ್ಡನ್ ಗ್ಲೋಬ್' ಸಹಿತ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಕೇಟೆಗೆ ಲಭಿಸಿರುವ ಪ್ರಶಸ್ತಿ ಮಹತ್ವವೆನಿಸಿಕೊಂಡಿದ್ದು, ಇದೀಗಲೇ 'ಆಸ್ಕರ್‌ನ ಅಕಾಡಮಿ ಪ್ರಶಸ್ತಿ'ಗಾಗಿ ಕೆಟೆ ನಾಮನಿರ್ದೇಶನ ಪಡೆದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅತ್ಯುತ್ತಮ ನಟಿ ಪ್ರಶಸ್ತಿ, ಕೇಟೆ ವಿನ್ಸಲೇಟ್