ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅಮೆರಿಕ: 'ಜನಪ್ರಿಯ ನಾಯಕ ನಟ' ಪ್ರಶಸ್ತಿ ವಾಷಿಂಗ್ಟನ್‌‌ಗೆ
ಹಾಲಿವುಡ್
Feedback Print Bookmark and Share
 
ಅಮೆರಿಕ ಚಲನಚಿತ್ರದ 'ಜನಪ್ರಿಯ ನಾಯಕ ನಟ ಪ್ರಶಸ್ತಿ'ಯನ್ನು ಸತತ ಮ‌ೂರನೇ ಬಾರಿಗೆ ಡೆಂಜೆಲ್ ವಾಷಿಂಗ್ಟನ್ ಪಡೆದಿದ್ದಾರೆ. ಹಾಲಿವುಡ್ ದಂತಕಥೆಯಾದ ಕ್ಲಿಂಟ್ ಈಸ್ಟ್‌ವುಡ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಹಾಕಿ ವಾಷಿಂಗ್ಟನ್ ಅರ್ಹವಾದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಾಷಿಂಗ್ಟನ್, ಕ್ಲಿಂಟ್ ನಂತರದ ಸ್ಥಾನಗಳಲ್ಲಿ ಜಾನ್ ವೈನೆ, ವಿಲ್ಲ್ ಸ್ಮಿತ್ ಹಾಗೂ ಹ್ಯಾರಿಸನ್ ಫೋರ್ಡ್ ಕ್ರಮವಾಗಿ ಆಯ್ಕೆಯಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಜನಪ್ರಿಯ ನಾಯಕ ನಟ ಪ್ರಶಸ್ತಿ, ವಾಷಿಂಗ್ಟನ್