ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಗೀಲ್ಡ್ ಆಫ್ ಅಮೆರಿಕ' ಪ್ರಶಸ್ತಿ 'ಸ್ಲಮ್‌ಡಾಗ್‌'ಗೆ
ಹಾಲಿವುಡ್
Feedback Print Bookmark and Share
 
ಹತ್ತು ಆಸ್ಕರ್ ನಾಮನಿರ್ದೇಶನ, ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಹಿತ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಪಡೆದಿರುವ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ನಿರ್ದೇಶನಕ್ಕಾಗಿ ಡ್ಯಾನಿ ಬೊಯ್ಲೆ ಅವರಿಗೆ 'ಗೀಲ್ಡ್ ಆಫ್ ಅಮೆರಿಕ'(ಡಿಜಿಎ) ನೀಡುವ 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ಲಭಿಸಿದೆ. ಮುಂಬೈನ ಕೊಳಗೇರಿ ಪ್ರದೇಶದ ಹುಡುಗನ ಕಥೆ ಆಧಾರಿತ ಚಿತ್ರವಾದ 'ಸ್ಲಮ್ ಡಾಗ್ ಮಿಲಿಯನೇರ್' ಅಮೆರಿಕದಲ್ಲಿ ಚಿತ್ರ ತೆರೆಕಂಡ 12 ವಾರದಲ್ಲಿ 67,244,000 ಡಾಲರ್ ಕಲೆಕ್ಷನ್ ಮಾಡಿಕೊಂಡಿದೆ. 'ಗೀಲ್ಡ್ ಆಫ್ ಅಮೆರಿಕ'(ಡಿಜಿಎ) ನೀಡುವ 'ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ'ಯಲ್ಲದೆ ಚಿತ್ರಕ್ಕೆ 'ಅತ್ಯುತ್ತಮ ನಿರ್ಮಾಪಕ ಗೀಲ್ಡ್ ಪ್ರಶಸ್ತಿ', 'ಸ್ಕ್ರೀನ್ ಆಕ್ಟರ‌್ಸ್ ಗೀಲ್ಡ್ ಪ್ರಶಸ್ತಿ' ಸಹ ಲಭಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೀಲ್ಡ್ ಆಫ್ ಅಮೆರಿಕ ಪ್ರಶಸ್ತಿ ಸ್ಲಮ್ಡಾಗ್ಗೆ