ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಎ. ಸಿ. ಮಿಲಾನ್‌ಗೆ ಬೆಕಮ್
ಹಾಲಿವುಡ್
Feedback Print Bookmark and Share
 
ಇಟೆಲಿ ಫುಟ್‌ಬಾಲ್ ಕ್ಲಬ್ ಎ. ಸಿ. ಮಿಲಾನ್‌ಗೆ ಸೇರಿಕೊಂಡ ಫುಟ್‌ಬಾಲ್ ಸ್ಟಾರ್ ಡೇವಿಡ್ ಬೆಕಮ್ ಪತ್ನಿ ಹಾಗೂ ಮ‌ೂವರು ಮಕ್ಕಳನ್ನು ಆಗಲಿ ಇಟೆಲಿಯಲ್ಲಿ ತಂಗಲಿದ್ದಾರೆ. ಈ ಮೊದಲು ಬೆಕಮ್ ಲಾಸ್ ಏಂಜಲೀಸ್ ಗ್ಯಾಲಕ್ಸಿ ಕ್ಲಬ್‌ಗೆ ಸೇರ್ಪಡೆಗೊಂಡಾಗ ಕುಟುಂಬದೊಂದಿಗೆ ಲಾಸ್ ಏಂಜಲೀಸ್‌ಗೆ ಸ್ಥಳಾಂತರ ಮಾಡಿದ್ದರು. ಇದೀಗ ಬೆಕಮ್ ಇಂಗ್ಲೆಂಡ್ ತಂಡದೊಂದಿಗಿನ 2010ರ ಫುಟ್‌ಬಾಲ್ ವಿಶ್ವ ಕಪ್ ಆಡುವ ಕನಸು ನನಸಾಗಿಸಲು ಪಂದ್ಯಾವಳಿಗಳನ್ನು ಆಡಲು ಬಯಸುತ್ತಿದ್ದು, ಇದಕ್ಕಾಗಿ ಇಟೆಲಿಯ ಎ. ಸಿ. ಮಿಲಾನ್ ಕ್ಲಬ್‌ನಲ್ಲಿ ಮಿಲನಗೊಂಡಿದ್ದಾರೆ. ಆದರೆ ಬೆಕಮ್ ಕುಟುಂಬವು ಲಾಸ್ ಏಂಜಲೀಸ್‌ನಲ್ಲಿಯೇ ತಂಗಲಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎ ಸಿ ಮಿಲಾನ್ಗೆ ಬೆಕಮ್