ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ಸಮೀಪ 'ಸ್ಲಮ್‌ಡಾಗ್'
ಹಾಲಿವುಡ್
Feedback Print Bookmark and Share
 
ಮುಂಬೈ ಕೊಳಗೇರಿ ಬಾಲಕನ ಕಥೆ ಆಧಾರಿತ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಆಸ್ಕರ್ ಪ್ರಶಸ್ತಿಯತ್ತ ತನ್ನ ಜೈತ್ರಯಾತ್ರೆ ಮುಂದುವರಿಸಿದೆ. 'ಡೈರಕ್ಟರ್ಸ್ ಆಫ್ ಗೀಲ್ಡ್ ಪ್ರಶಸ್ತಿ'ಯು ಡ್ಯಾನಿ ಬೋಯ್ಲೆ ನಿರ್ದೇಶನದ ಸ್ಲಮ್‌ಡಾಗ್ ಮಿಲಿಯನೇರ್‌ಗೆ ಲಭಿಸುವ ಮ‌ೂಲಕ ಚಿತ್ರ ಇನ್ನೊಂದು ಮೈಲುಗಲ್ಲನ್ನಿಟ್ಟಿದೆ. 'ಡೈರಕ್ಟರ್ಸ್ ಆಫ್ ಗೀಲ್ಡ್ ಪ್ರಶಸ್ತಿ' ಪಡೆದ 60 ಚಿತ್ರಗಳಲ್ಲಿ 55 ಚಿತ್ರಗಳು ಆಸ್ಕರ್ ಪ್ರಶಸ್ತಿಗಳನ್ನು ಪಡೆದದ್ದು ವಿಶೇಷ. ಈ ಪ್ರಶಸ್ತಿಯಿಂದ ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಪಡೆದಿರುವ ಸ್ಲಮ್‌ಡಾಗ್‌ಗೆ ಆಸ್ಕರ್ ಪ್ರಶಸ್ತಿಗೆ ಇನ್ನಷ್ಟೂ ಬಲ ತುಂಬಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್, ಸ್ಲಮ್ಡಾಗ್ ಮಿಲಿಯನೇರ್, ಡೈರಕ್ಟರ್ಸ್ ಆಫ್ ಗೀಲ್ಡ್ ಪ್ರಶಸ್ತಿ