ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬರ್ತ್ ಡೆ ಪಾರ್ಟಿ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಜೆಸ್ಸಿಕಾ ಬೆಯಲ್ ತನ್ನ ಪ್ರಿಯತಮ ಪಾಪ್ ಸಿಂಗರ್ ಜಸ್ಟಿನ್ ಟಿಂಬರ್‌ಲೇಕ್‌ರವರ 28ನೇ ಜನ್ಮದಿನದಲ್ಲಿ ಒಂದು ಉತ್ತಮ ಜನ್ಮದಿನ ಕೂಟವನ್ನು ಏರ್ಪಡಿಸುವ ಮ‌ೂಲಕ ಉತ್ತಮ ಪ್ರೇಯಸಿ ಎಂದೆನಿಸಕೊಂಡಿದ್ದಾಳೆ. ಪ್ರಿಯತಮನ ಇಷ್ಟ ಕ್ರೀಡೆ ಫುಟ್‌ಬಾಲ್ ಎಂದು ತಿಳಿದುಕೊಂಡ ಜೆಸ್ಸಿ ಬರ್ತ್ ಡೆ ಪಾರ್ಟಿಯಲ್ಲಿ ಅರೆಜೊನಾ ಕಾರ್ಡಿನಲ್ಸ್ ಮತ್ತು ಪಿಟ್ಸ್‌ಬರ್ಗ್ ಸ್ಟೀಲರ‌್ಸ್ ನಡುವಣ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಸಭಾಂಗಣವನ್ನು ಪ್ರತ್ಯೇಕವಾಗಿ ಸಜ್ಜುಗೊಳಿಸಿದ್ದಳು. ಈ ಮ‌ೂಲಕ ಪ್ರಿಯಕರನಿಗೆ ಉತ್ತಮವಾದ ಜನ್ಮದಿನ ಉಡುಗೊರೆಯನ್ನು ನೀಡಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರ್ತ್ ಡೆ ಪಾರ್ಟಿ