ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಆಧುನಿಕ ಮಾಸ್ಟರ್ ಪ್ರಶಸ್ತಿ' ಈಸ್ಟ್‌ವುಡ್‌ಗೆ
ಹಾಲಿವುಡ್
Feedback Print Bookmark and Share
 
ಸಂತ ಬಾರ್ಬರ ಚಲನಚಿತ್ರೋತ್ಸವದಲ್ಲಿ ಹಾಲಿವುಡ್ ದಂತಕಥೆಯಾದ ನಟ, ನಿರ್ಮಾಪಕ ಕ್ಲಿಂಟ್ ಈಸ್ಟ್‌ವುಡ್ ಅವರು 'ಆಧುನಿಕ ಮಾಸ್ಟರ್ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಜನವರಿ 29ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ನಟ ಸೀನ್ ಪೆನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು. ಈಸ್ಟ್‌ವುಡ್‌ರ ಚಿತ್ರ ಮಿಸ್ಟಿಕ್ ವಲ್ಡ್‌ರ ಅಭಿನಯಕ್ಕಾಗಿ ಪೆನ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಧುನಿಕ ಮಾಸ್ಟರ್ ಪ್ರಶಸ್ತಿ, ಕ್ಲಿಂಟ್ ಈಸ್ಟ್ವುಡ್