ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಕ್ಯೂಬಾ ಮ‌್ಯೂಸಿಕಲ್ ಫೆಸ್ಟಿವಲ್
ಹಾಲಿವುಡ್
Feedback Print Bookmark and Share
 
ಸುಮಾರು 20 ದೇಶಗಳ ಪ್ರಮುಖ ಸಂಗೀತ ಕಲಾವಿದರು 25ನೇ 'ಕ್ಯೂಬಾ ಜಸ್ಸ್ ಪ್ಲಾಜಾ ಅಂತಾರಾಷ್ಟ್ರೀಯ ಮ‌್ಯೂಸಿಕಲ್ ಫೆಸ್ಟಿವೆಲ್‌'ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಫೆಬ್ರವರಿ 12ರಿಂದ 15ರ ತನಕ ಜರಗಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಲಾಟಿನ್ ಅಮೆರಿಕಾ, ಕೆರೆಬಿಯನ್ ಸೇರಿದಂತೆ ಹಲವು ದೇಶದ ಪ್ರಮುಖ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ. ಕ್ಯೂಬಾ ರಾಜಧಾನಿ ಸೇರಿದಂತೆ ಸುಮಾರು 11 ಪ್ರದೇಶಗಳಲ್ಲಿ ಕಾರ್ಯಕ್ರಮವು ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕ್ಯೂಬಾ ಮ್ಯೂಸಿಕಲ್ ಫೆಸ್ಟಿವಲ್