ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್' ನನ್ನ ಜೀವನದ ಪ್ರತಿಚ್ಛಾಯೆ: ಅನಿಲ್
ಹಾಲಿವುಡ್
Feedback Print Bookmark and Share
 
ಮುಂಬೈನ ಕೊಳಗೇರಿಯ ಹುಡುಗನ ಕಥೆ ಆಧಾರಿತ ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೋಯ್ಲೆಯವರ ಹಾಲಿವುಡ್ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್‌'ನಲ್ಲಿ ಬಹುಪ್ರತಿಭೆ ಬಾಲಿವುಡ್ ನಟ ಅನಿಲ್ ಕಪೂರ್ 'ಕ್ವಿಜ್ ಮಾಸ್ಟರ್' ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಅನಿಲ್ ಇದು ತನ್ನ ಜೀವನದ ಪ್ರತಿಫಲನವಾಗಿದೆ ಎಂದು ತಿಳಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಬದುಕಿದ ಕಷ್ಟಗಳನ್ನು ಅರಿತ ಅನಿಲ್ ದೇವರ ದಯೆಯಿಂದಲೇ ಇಂತಹ ಒಂದು ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ನನ್ನ ಜೀವನದ ಪ್ರತಿಚ್ಛಾಯೆ ಅನಿಲ್