ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬರ್ಲಿನ್ ಪೀಲ್ಮ್ ಪೆಸ್ಟ್
ಹಾಲಿವುಡ್
Feedback Print Bookmark and Share
 
ಭಾರತದಿಂದ ಪ್ರತಿನಿಧಿಸುವ ತಂಡದವರಿಗೆ 'ಬರ್ಲಿನ್ ಪೀಲ್ಮ್ ಫೆಸ್ಟಿವೆಲ್‌'ನ 'ಯ‌ೂರೋಪಿಯನ್ ಪೀಲ್ಮ್ ಮಾರ್ಕೆಟ್'‌(ಇಎಫ್‌ಎಮ್)ನಲ್ಲಿ ಮನರಂಜನಾ ಪ್ರದರ್ಶನಗಳಿಗಾಗಿ ಪ್ರತ್ಯೇಕವಾದ ಡೇರೆ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಮಾಹಿತಿ ಮತ್ತು ಪ್ರಸರಣ ಕಾರ್ಯದರ್ಶಿ ಸುಶ್ಮಾ ಸಿಂಗ್ ಫೆಬ್ರವರಿ ಆರರಂದು ಉದ್ಫಾಟಿಸಲಿದ್ದಾರೆ. 'ಬರ್ಲಿನ್ ಪೀಲ್ಮ್ ಫೆಸ್ಟಿವೆಲ್' ಫೆಬ್ರವರಿ 5ರಿಂದ 15ರ ತನಕ ನಡೆಯಲಿದೆ ಎಂದು ಸಂಯೋಜಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರ್ಲಿನ್ ಪೀಲ್ಮ್ ಪೆಸ್ಟ್, ಭಾರತ