ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬ್ರಿಟನ್ ಸುಂದರಿ ಕೇಟೆ ವಿನ್ಸ್‌ಲೇಟ್
ಹಾಲಿವುಡ್
Feedback Print Bookmark and Share
 
ಹದಿವಯಸ್ಸಿನಲ್ಲಿ ತನ್ನ ಬಾಯ್‌ಫ್ರಂಡ್‌ನೊಂದಿಗೆ ಫೋನ್ ಮುಖಾಂತರ ಸಲ್ಲಾಪ ನಡೆಸುತ್ತಿದ್ದದು ತಂದೆಯಾದ ರೋಜರ್‌ಗೆ ಇಷ್ಟವಿರಲಿಲ್ಲವಂತೇ.! ಎಂದು ಹಾಲಿವುಡ್ ಬ್ರಿಟನ್ ಸುಂದರಿ ಕೇಟೆ ವಿನ್ಸ್‌ಲೇಟ್ ತಿಳಿಸಿದ್ದಾಳೆ. ಕೆಟೆ ಸಲ್ಲಾಪವನ್ನು ತಡೆಯುವುದಕ್ಕಾಗಿ ರೋಜರ್ ಮನೆಯಲ್ಲಿ ಹಣ ಪಾವತಿ ಫೋನ್ ತರಿಸಿದ್ದರಂತೆ. ಕೆಲವೊಂದು ಸಲ ಪೋನಲ್ಲಿ ಮಾತನಾಡುತ್ತಿರುವಾಗ ಲೈನ್ ಅನ್ನು ತುಂಡರಿಸುತ್ತಿದ್ದರು ಎಂದು ಕೇಟೆ ತನ್ನ ಹದಿವಯಸ್ಸಿನ ಸರಸಲ್ಲಾಪವನ್ನು ಬಿಚ್ಚಿಟ್ಟಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ರಿಟನ್ ಸುಂದರಿ ಕೇಟೆ