ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅಭಿನಯಿಸುವುದಿಲ್ಲ: ಕೇಟೆ ಹಡ್ಸನ್
ಹಾಲಿವುಡ್
Feedback Print Bookmark and Share
 
ಕ್ಯಾಲಿಪೊರ್ನಿಯಾ ಸುಂದರಿ ಕೇಟೆ ಹಡ್ಸನ್ ಅವರಿಗೆ 2009ರಲ್ಲಿ ಯಾವುದೇ ಹೊಸ ಚಿತ್ರದಲ್ಲಿ ಅಭಿನಯಿಸಲು ಇಷ್ಟವಿಲ್ಲ. ಕಾರಣ ಇಷ್ಟೇ-ಐದು ವರ್ಷದ ಮಗನಾದ ರೈಡರ್‌ನೊಂದಿಗೆ ಹೆಚ್ಚು ಕಾಲ ಇರಲು ಕೇಟೆ ಇಷ್ಟಪಡುತ್ತಿದ್ದಾಳೆ. ಶೂಟಿಂಗ್ ವೇಳೆಯಲ್ಲಿ ಮಗನತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವರ್ಷ ಯಾವುದೇ ಚಿತ್ರದಲ್ಲಿ ಅಭಿನಯಿಸದಿರಲು ನಿರ್ಣಯ ಕೈಗೊಂಡೆ ಎನ್ನುತ್ತಿದ್ದಾಳೆ ಈ ಅಮೆರಿಕ ನಟಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಭಿನಯಿಸುವುದಿಲ್ಲ ಕೇಟೆ ಹಡ್ಸನ್