ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌‌ಡಾಗ್'ತಮಿಳು ಅವತರಣಿಕೆ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೋಯ್ಲೆ ಚಿತ್ರವಾದ ಹತ್ತು ಆಸ್ಕರ್ ಪ್ರಶಸ್ತಿ ನಾಮಂಕಿತ ಹಾಗೂ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ತಮಿಳು ಅವತರಣಿಕೆ ಶೀಘ್ರದಲ್ಲಿಯೇ ತೆರೆಕಾಣಲಿದೆ. ಇಂಗ್ಲಿಂಷ್, ಹಿಂದಿ ಅವತರಣಿಕೆಯ ಯಶಸ್ವಿ ವಿಜಯದ ನಂತರ ತಮಿಳಿನಲ್ಲಿ ಕೆ. ನಟರಾಜನ್ ಚಿತ್ರವನ್ನು ಡಬ್ ಮಾಡಲಿದ್ದಾರೆ. ದೇವ್ ಪಟೇಲ್ ಅಭಿನಯಿಸಿದ ಮುಂಬೈ ಕೊಳಗೇರಿ ಹುಡುಗನ ಕಥಾ ಪಾತ್ರವನ್ನು ತಮಿಳಿನ ಜನಪ್ರಿಯ ನಟ ಸಿಲಾಂಬರಾಸನ್ ರಾಜೆಂದರ್(ಸಿಂಬೂ) ನಟಿಸಲಿದ್ದಾರೆ. ಚಿತ್ರದ ಸಂಗೀತ ನಿರ್ದೇಶನವನ್ನು 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ವಿಜೇತ ಹೆಮ್ಮೆಯ ಎ.ಆರ್. ರಹಮಾನ್ ನಿರ್ವಹಿಸಲಿದ್ದಾರೆ. ಚಿತ್ರವು ಮಾಸಾಂತ್ಯದಲ್ಲಿ ಸಿನೆಮಾ ಮಂದಿರಕ್ಕೆ ತಲುಪಲಿದ್ದು, ಭಾರೀ ಯಶಸ್ಸಿನ ನಿರೀಕ್ಷೆಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ತಮಿಳು ಅವತರಣಿಕೆ