ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ವೈವಾಹಿಕ ಜೀವನದಲ್ಲಿ ವಿಶ್ವಾಸವಿಲ್ಲ: ನಿಕ್
ಹಾಲಿವುಡ್
Feedback Print Bookmark and Share
 
ಪಾಪ್ ಸಿಂಗರ್ ನಿಕ್ ಕಾರ್ಟರ್ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಯಾಕೆಂದರೆ ನಿಕ್‌ನ ತಂದೆ ತಾಯಂದಿರು ಜೀವನದಲ್ಲಿ ಸುಖವನ್ನು ಅನುಭವಿಸಲಿಲ್ಲವಂತೆ. ಕೊನೆಗೆ 2003ನೇ ಇಸವಿಯಲ್ಲಿ ವಿವಾಹ ವಿಚ್ಚೇದನ ಪಡೆದಿದ್ದರು. ತಂದೆ ತಾಯಿಯ ಜಗಳವನ್ನು ಕಂಡು ಬೆಳೆದ ನಿಕ್‌ಗೆ ವಿವಾಹ ಜೀವನದಲ್ಲಿರುವ ವಿಶ್ವಾಸವನ್ನು ಕಳಕೊಂಡಿದ್ದಾರೆ. ವಿವಾಹ ಜೀವನದಿಂದ ದೂರವಿರಲು ಬಯಸುವ 29 ವರ್ಷದ ನಿಕ್ ಕಾರ್ಟರ್ ಬ್ಲ್ಯಾಕ್‌ಸ್ಟ್ರೀಟ್ ಬಾಯ್ಸ್ ಮ‌್ಯೂಸಿಕಲ್ ಗ್ರೂಫ್‌ನ ಮೆಂಬರ್ ಆಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೈವಾಹಿಕ ಜೀವನದಲ್ಲಿ ವಿಶ್ವಾಸವಿಲ್ಲ ನಿಕ್