ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಸ್ಲಮ್‌ಡಾಗ್‌'ಗೆ ಬ್ರಿಟನ್ ಚಿತ್ರ ವಿಶ್ಲೇಷಕರ ಪ್ರಶಸ್ತಿ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ಚಲನಚಿತ್ರ ವಿಶ್ಲೇಷಕರ ಮ‌ೂರು ಪ್ರಮುಖ ಪ್ರಶಸ್ತಿ 'ಸ್ಲಮ್‌ಡಾಗ್ ಮಿಲಿಯನೇರ್‌'ಗೆ ಲಭಿಸಿದೆ. ಸ್ಲಮ್‌ಡಾಗ್ ಚಿತ್ರದ ನಿರ್ದೇಶನಕ್ಕಾಗಿ ಡ್ಯಾನಿ ಬೋಯ್ಲೆ ಅವರಿಗೆ 'ವರ್ಷದ ಉತ್ತಮ ಬ್ರಿಟಿಷ್ ನಿರ್ದೇಶಕ ಪ್ರಶಸ್ತಿ' ಲಭಿಸಿದರೆ ಚಿತ್ರದ ಚಿತ್ರಕಥೆ ನಿರ್ವಹಿಸಿದ ಸಿಮೋನ್ ಬ್ಯೂಪೋಯ್ ಅವರಿಗೆ'ವರ್ಷದ ಉತ್ತಮ ಚಿತ್ರಕಥೆ ಪ್ರಶಸ್ತಿ' ಲಭಿಸಿದೆ. ಇದಲ್ಲದೆ 'ವರ್ಷದ ಶ್ರೇಷ್ಠ ಚಿತ್ರ ಪ್ರಶಸ್ತಿ' ಸಹ ಸ್ಲಮ್‌ಡಾಗ್‌ಗೆ ಒಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್, ಬ್ರಿಟನ್ ಚಿತ್ರ ವಿಶ್ಲೇಷಕರ ಪ್ರಶಸ್ತಿ