ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಪಂಚೊ ವಿಲ್ಲನ ಕಥೆ ಆಧರಿತ ಚಿತ್ರ
ಹಾಲಿವುಡ್
Feedback Print Bookmark and Share
 
ಮೆಕ್ಸಿಕೋದ ಕ್ರಾಂತಿಕಾರಿ ನಾಯಕ ಪಂಚೊ ವಿಲ್ಲನ ಜೀವನ ಚರಿತ್ರೆ ಆಧಾರವಾಗಿರಿಸಿಟ್ಟುಕೊಂಡು ಸೆರ್ಬಿಯಾ ನಿರ್ದೇಶಕ ಎಮೀರ್ ಕುಸ್ಟುರಿಕಾ ಸಿನೆಮಾ ನೀರ್ಮಿಸಲಿದ್ದಾರೆ. ಚಿತ್ರದಲ್ಲಿ ಪಂಚೊ ವಿಲ್ಲನ ಪಾತ್ರದಲ್ಲಿ ಹಾಲಿವುಡ್ ನಟ ಜೆವಿಯರ್ ಬರ್ಡೆಮ್ ಅಭಿನಯಿಸಲಿದ್ದಾರೆ. ಜೆಮ್ಸ್ ಕಾರ್ಲೊಸ್ ಬ್ಲಾಕ್‌ನ ನೊವೆಲ್ ಆಧಾರವಾಗಿಟ್ಟುಕೊಂಡು ಚಿತ್ರಕಥೆ ರಚನೆಯಾಗಲಿದೆ. ಚಿತ್ರೀಕರಣ ಶ್ರೀರ್ಘದಲ್ಲಿಯೇ ಪ್ರಾರಂಭವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಂಚೊ ವಿಲ್ಲನ ಕಥೆ ಆಧರಿತ ಚಿತ್ರ