ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಯು2 ಮ‌್ಯೂಸಿಕ್ ವೀಡಿಯೋ
ಹಾಲಿವುಡ್
Feedback Print Bookmark and Share
 
ಯು2 ಮ‌‌್ಯೂಸಿಕ್ ಗ್ರೂಫ್‌ನ ಅತೀ ನೂತನ ಧ್ವನಿಸುರುಳಿ 'ಗೆಟ್ ಯುವರ್ ಬೂಟ್ಸ್ ಓನ್' ಮ‌್ಯೂಸಿಕ್ ಅಲ್ಪಂ ಫೆಬ್ರವರಿ 16ರಂದು ಬಿಡುಗಡೆಮಾಡಲಿದೆ. ಫ್ರೆಂಚ್ ನಿರ್ಮಾಪಕ ಅಲೆಕ್ಸ್ ಕೋರ್ಟ್ಸ್ ಅವರಿಂದ ಈ ಸಂಗೀತ ಅಲ್ಪಂನ್ನು ನಿರ್ದಿಶಿಸಲಾಗಿದೆ. ಇದೊಂದು ತೀರ ವ್ಯತ್ಯಸ್ಥವಾದ ಒಂದು ಚಿತ್ರಣವಾಗಿದೆ ಎಂದು ನಿರ್ದೇಶಕ ಅಲೆಕ್ಸ್ ಅಭಿಪ್ರಾಯಪಟ್ಟಿದ್ದಾರೆ. 1976ರಲ್ಲಿ ಆರಂಭಿಸಿದ ಯು2 ಮ‌್ಯೂಸಿಕಲ್ ಗ್ರೂಪ್ ಇದೀಗಲೂ ವಿಶ್ವದಲ್ಲಿ ತನ್ನ ಛಾಪನ್ನು ಮೆರೆಯುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯು2 ಮ್ಯೂಸಿಕ್ ವೀಡಿಯೋ