ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಬಫ್ತಾ' ಅಕಾಡೆಮಿ ಪ್ರಶಸ್ತಿ 'ಸ್ಲಮ್‌ಡಾಗ್‌'ಗೆ
ಹಾಲಿವುಡ್
Feedback Print Bookmark and Share
 
ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೋಯ್ಲೆ ನಿರ್ದೇಶಿತ 'ಸ್ಲಮ್‌ಡಾಗ್ ಮಿಲಿಯನೇರ್' 2009ನೇ ಸಾಲಿನ 'ಬ್ರಿಟಿಷ್ ಫಿಲ್ಮ್ ಅಕಾಡಮೆ ಅವಾರ್ಡ್'(ಬಫ್ತಾ) ನೀಡುವ 'ಉತ್ತಮ ಚಿತ್ರ ಪ್ರಶಸ್ತಿ' ಸಹಿತ ಏಳು ಅಕಾಡಮೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ನಿರ್ವಹಿಸಿದ್ದ ಭಾರತೀಯ ಹೆಮ್ಮೆಯ ಎ.ಆರ್. ರಹಮಾನ್‌ಗೆ 'ಉತ್ತಮ ಸಂಗೀತಗಾರ ಪ್ರಶಸ್ತಿ' ಲಭಿಸಿದರೆ, 'ಉತ್ತಮ ನಿರ್ದೇಶಕ' ಪ್ರಶಸ್ತಿ ಡ್ಯಾನಿ ಬೋಯ್ಲೆ ಪಡೆದುಕೊಂಡರು. 'ಬ್ರಿಟಿಷ್ ಫಿಲ್ಮ್ ಅಕಾಡಮೆ ಅವಾರ್ಡ್' (ಬಫ್ತಾ) ಪಡೆಯುವ ಮ‌ೂಲಕ 'ಸ್ಲಮ್ ಡಾಗ್' ಆಸ್ಕರ್ ಪ್ರಶಸ್ತಿಗೆ ಇನ್ನೂ ಸನಿಹ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಫ್ತಾ ಅಕಾಡೆಮಿ ಪ್ರಶಸ್ತಿ, ಸ್ಲಮ್ ಡಾಗ್