ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಅಮೆರಿಕ ರೈಟರ್ಸ್ ಗೀಲ್ಡ್ ಪ್ರಶಸ್ತಿ
ಹಾಲಿವುಡ್
Feedback Print Bookmark and Share
 
'ಅಮೆರಿಕ ರೈಟರ್ಸ್ ಗೀಲ್ಡ್ ಪ್ರಶಸ್ತಿ'ಯನ್ನು ಸ್ಲಮ್‌ಡಾಗ್ ಮಿಲಿಯೇನೆರ್ ಪಡೆದುಕೊಂಡಿದೆ. ಭಾರತೀಯ ವಿಕಾಸ್ ಸ್ವರೂಪ್ ಎಂಬವರು ಬರೆದ 'ಕ್ಯೂ ಆಂಡ್ ಎ' ಕಾದಂಬರಿಯನ್ನು ಆಧರಿಸಿ 'ಸ್ಲಮ್ ಡಾಗ್ ಮಿಲಿಯನೇರ್' ಸಿನಿಮಾದ ಚಿತ್ರಕಥೆ ಬರೆದ ಸಿಮೋನ್ ಬ್ಯೂಪೋಯ್ ಅವರಿಗೆ 'ಬೆಸ್ಟ್ ಅಡಾಪ್ಟಡ್ ಸ್ಕ್ರೀನ್ ಪ್ಲೇ ಪ್ರಶಸ್ತಿ' ಲಭಿಸಿದೆ. ಇದೀಗಲೇ ಹತ್ತು ಆಸ್ಕರ್ ಪ್ರಶಸ್ತಿ ನಾಮ ನಿರ್ದೇಶಿತ ಹಾಗೂ ನಾಲ್ಕು ಗೋಲ್ಡನ್ ಪ್ರಶಸ್ತಿ ವಿಜೇತ 'ಸ್ಲಮ್‌ಡಾಗ್ ಮಿಲಿಯನೇರ್‌'ಗೆ ಅಮೆರಿಕದ ಲೇಖಕರ ಪ್ರಶಸ್ತಿ ದೊರಕಿರುವುದು ಆಸ್ಕರ್‌ನತ್ತ ಇಟ್ಟ ಇನ್ನೊಂದು ಮೈಲುಗಲ್ಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ ರೈಟರ್ಸ್ ಗೀಲ್ಡ್ ಪ್ರಶಸ್ತಿ