ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಜೇಡ್ ಗೂಡಿ ಸ್ಥಿತಿ ಗಂಭೀರ
ಹಾಲಿವುಡ್
Feedback Print Bookmark and Share
 
ಕಾನ್ಸರ್ ಬಾಧಿತ ಬ್ರಿಟಿಷ್ ರಿಯಾಲಿಟಿ ಟಿ.ವಿ ಸ್ಟಾರ್ ಜೇಡ್ ಗೂಡಿ ಅವರನ್ನು ತುರ್ತಾಗಿ ಶಸ್ತ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಎಂದು ಲಂಡನ್‌ನ ರೋಯಲ್ ಮಾರ್ಸ್‌ಡೆನ್ ಆಸ್ಪತ್ರೆ ಶಸ್ತ್ರಚಿಕಿತ್ಸಾ ತಜ್ಞರು ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಜಾಡೆ ದೇಹದಲ್ಲಿ ಟ್ಯೂಮರ್(ಗಂಟು) ಭಾದಿಸಿದ್ದು, ಇದರ ನಿವಾರಣೆಗೆ ತುರ್ತು ಚಿಕಿತ್ಸೆ ಅತ್ಯಾವ್ಯಶಕ ಎಂದು ವೈದ್ಯರು ತಿಳಿಸಿದ್ದಾರೆ. 2007 ಬ್ರಿಟನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಜನಾಂಗೀಯವಾಗಿ ಅವಹೇಳನ ಮಾಡಿದ್ದ ಜೇಡ್ ಗೂಡಿ ವಿಶ್ವಾದ್ಯಂತ ಟೀಕೆಗೆ ಒಳಗಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೇಡ್ ಗೂಡಿ ಸ್ಥಿತಿ ಗಂಭೀರ