ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಗ್ರ್ಯಾಮಿ ಪ್ರಶಸ್ತಿ' ವಿಜೇತ ಝಾಕಿರ್ ಹುಸೇನ್
ಹಾಲಿವುಡ್
Feedback Print Bookmark and Share
 
ಲಂಡನ್‌ನಲ್ಲಿ ಏಳು ಬ್ರಿಟಿಷ್ ಅಕಾಡಮೆ ಪ್ರಶಸ್ತಿಗಳನ್ನು(ಬಫ್ತಾ) ಗೆದ್ದುಕೊಳ್ಳುವ ಮ‌ೂಲಕ 'ಸ್ಲಮ್‌ಡಾಗ್ ಮಿಲಿಯನೇರ್' ಭಾರತದ ಪ್ರತಿಷ್ಠೆಯನ್ನು ಬಾನೆತ್ತರಕ್ಕೆ ಏರಿಸಿದರೆ ಇತ್ತ ಜರ್ಮನಿಯಲ್ಲಿ ತಬ್ಲಾ ಮಾಂತ್ರಿಕ ಝಾಕಿರ್ ಹುಸೇನ್ ಅವರ 'ಗ್ಲೋಬಲ್ ಡ್ರಮ್ ಪ್ರಾಜೆಕ್ಟ್' ಆಲ್ಬಂ ಸಮಕಾಲೀನ ವಿಶ್ವ ಸಂಗೀತ ಆಲ್ಬಂ ವರ್ಗದಲ್ಲಿ 'ಗ್ರ್ಯಾಮಿ ಪ್ರಶಸ್ತಿ'ಯನ್ನು ಗೆದ್ದುಕೊಂಡು ಭಾರತೀಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 1991ರಲ್ಲಿ ತೆರೆಕಂಡ 'ಪ್ಲಾನೆಟ್ ಡ್ರಮ್ ಆಲ್ಬಂ' ವಿಶ್ವ ಸಂಗೀತ ವರ್ಗದಲ್ಲಿ ಮೊತ್ತ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗ್ರ್ಯಾಮಿ ಪ್ರಶಸ್ತಿ ವಿಜೇತ ಝಾಕಿರ್ ಹುಸೇನ್