ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮಿಲ್ಲರ್ ಬದಲು ಕೇಟೆ
ಹಾಲಿವುಡ್
Feedback Print Bookmark and Share
 
ರಿಡ್ಲೆ ಸ್ಕಾಟ್ ಅವರ ಮುಂದಿನ ರಾಬಿನ್‌ವುಡ್ ಚಿತ್ರದಲ್ಲಿ ಸೀನಾ ಮಿಲ್ಲರ್ ಬದಲು ಕೇಟೆ ಬ್ಲೆನ್‌ಚೇಟ್ ನಾಯಕ ನಟಿಯಾಗಲಿದ್ದಾಳೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದ ಹೆಸರು ನೊಟಿಂಗಾಮ್ ಎಂದಾಗಿದೆ. ಚಿತ್ರದ ನಾಯಕ ಮಾರ್ಕ್ ಸ್ಟ್ರಾಂಗ್ ಹೇಳಿಕೆಯ ಪ್ರಕಾರ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಿಲ್ಲರ್ ಬದಲು ಕೇಟೆ